


ಚಾಮರಾಜನಗರ : ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿ ಶ್ರೀ ಉಬಾರ್ ಮಂಜ ಬೈದ್ಯ ರವರ ಸ್ಮರಣೆ ಹಾಗೂ ಕೊಡುಗೆಗಳ ಕುರಿತು ಗುರುವಾರ 28ರ ಸಂಜೆ 5ಗಂಟೆಗೆ ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಝಾನ್ಸಿ ಮಕ್ಕಳ ಪರಿಷತ್ತು ಅಧ್ಯಕ್ಷರಾದ ಶ್ರಾವ್ಯ ಎಸ್ ಋಗ್ವೇದಿ ತಿಳಿಸಿದ್ದಾರೆ.
