
ದಾವಣಗೆರೆ: ಕರ್ನಾಟಕ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ಹಾಗೂ ದಾವಣಗೆರೆ ತಾಲೂಕು ಫೋಟೋ ಮತ್ತು ವಿಡಿಯೋ ಗ್ರಾಫರ್ ಸಂಘದ ವತಿಯಿಂದ 80 ನೇ ಯ ಸ್ವಾತಂತ್ರ್ಯ ದಿನಾಚರಣೆ ಹಾಗೂ 187 ನೇ ಛಾಯಾಗ್ರಹಣ ದಿನಾಚರಣೆ ಹಾಗೂ 2ನೇ ರಾಜ್ಯ ಸಮಾವೇಶ ಮತ್ತು ದಾವಣಗೆರೆ ತಾಲೂಕು ಸಂಘದ 14ನೇ ವಾರ್ಷಿಕೋತ್ಸವದ ಸಮಾರಂಭದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು ಸ್ಪರ್ಧೆಯಲ್ಲಿ 125ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ವಿನೋಬಾ ನಗರದ ಶ್ರೀ ಮುರುಘರಾಜೇಂದ್ರ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ್ ಎಸ್ , ಶಾಂತಯ್ಯ ಪರಡಿಮಠ ಚಿತ್ರಕಲಾ ಶಿಕ್ಷಕರು, ಕೆಪಿ ರುದ್ರೇಶ್ ಮೂರ್ತಿ ಶಿಕ್ಷಕರು , ಕರ್ನಾಟಕ ಫೋಟೋ ವಿಡಿಯೋ ಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಮನು .ಎಂ. ದೇವನಗರಿ; ಉಪಾಧ್ಯಕ್ಷ ಡಿ. ರಮೇಶ್ ಪ್ರಧಾನ ಕಾರ್ಯದರ್ಶಿ ಕೆ. ದೇವೇಂದ್ರಪ್ಪ,ಕಾರ್ಯಧ್ಯಕ್ಷರು ಕೊಡಜ್ಜಿ, ಖಜಂಜಿ ಶ್ರೀಮತಿ ಸುಮಾ ಕಲ್ಲೇಶ್, ರಾಜಶೇಖರ್ ಗೌರವ ಸಲಹೆಗಾರರಾದ ಸಿದ್ದೇಶ್ ಕೋಟ್ಯಾಳ; ಜಿಲ್ಲಾಧ್ಯಕ್ಷ ಬಿ. ಮಂಜುನಾಥ್; ಜಿಲ್ಲಾ ಉಪಾಧ್ಯಕ್ಷ ಪುಟ್ಟರಾಜು; ಪ್ರಧಾನ ಕಾರ್ಯದರ್ಶಿ ಗಣೇಶ್, ಎ.ಎಸ್, ಕಲಾ ಕ್ಯಾಮ್ ಕೇರ್ ಪ್ರವೀಣ್ , ಶ್ರೀಮತಿ ಸೌಮ್ಯ ಚಂದ್ರಶೇಖರ್ ಕಾಕಡೆ, ಸೇರಿದಂತೆ ಇನ್ನಿತರ ಉಪಸ್ಥಿತರಿದರು.




