
ಚನ್ನಗಿರಿ: ತಾಲ್ಲೂಕು ದಾವಣಗೆರೆ ಜಿಲ್ಲೆ ಸಂತೆಬೆನ್ನೂರು ಹೋಬಳಿಯ ಕಾಕನೂರು ಗ್ರಾಮಪಂಚಾಯಿತಿ 135 ನೇ ವರ್ಷದ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಉತ್ಸವವನ್ನು ಆಚರಿಸಲಾಯಿತು. ಕಾಕನೂರು ಆಡಳಿತ ಅಧಿಕಾರಿಗಳು ಪಶುಪಾಲನೆ ಪಶುವೈದ್ಯ ಅಧಿಕಾರಿಗಳು ಅಶೋಕ್ ಕುಮಾರ್ ಮತ್ತು ಪಿಡಿಒ ಪರಮೇಶ್ವರಪ್ಪ ಬಿಲ್ ಕಲೆಕ್ಟರ್ ನಾಗರಾಜ್ ರತ್ನಮ್ಮ ಸೆಕ್ರೆಟರಿ ಕಂಪ್ಯೂಟರ್ ವೀರಭದ್ರಪ್ಪ ಸಂತೋಷ್ ಗ್ರಾಮ ಪಂಚಾಯಿತಿಯ ಸದಸ್ಯರು ಅಣ್ಣಪ ಇನ್ನಿತರರು ಹಾಜರಿದ್ದರು.
ವರದಿ: ಕುಳೇನೂರು ಅರುಣ್ ಕುಮಾರ್ ಎ ಚನ್ನಗಿರಿ




