ಸುದ್ದಿ ಪುತ್ತೂರು: ಜೀಪು ಹಾಗೂ ಲಾರಿಯ ನಡುವೆ ಅಪಘಾತ! news desk June 30, 2025 1 minute read ಪುತ್ತೂರು: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿ ಬಳಿ ಭಾನುವಾರ ಸಂಜೆ ಜೀಪು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು. ಜೀಪು ಚಾಲಕ ಗಾಯಗೊಂಡಿದ್ದು. ದೇವಸ್ಯ ನಿವಾಸಿ ಮನೋಜ್ ಎಂದು ತಿಳಿದು ಬಂದಿದೆ. ತಕ್ಷಣವೇ ಮನೋಜ್ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. About the Author news desk Author View All Posts Post Views: 25 Post navigation Previous: ಮೂಡಿಗೆರೆ: ಎಣ್ಣೆ ನಶೆಯಲ್ಲಿ ಪ್ರವಾಸಿಗರ ಹೊಡೆದಾಟ!Next: ಅನ್ನಭಾಗ್ಯದ ಅಕ್ಕಿಯ ಜೊತೆಗೆ ಇಂದಿರಾ ಆಹಾರ ಕಿಟ್ ವಿತರಣೆ ಸಾಧ್ಯತೆ! Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಸುದ್ದಿ ಕೆಆರ್ಎಸ್, ಆಲಮಟ್ಟಿ, ಬಸವಸಾಗರ ಜಲಾಶಯಗಳ ಇಂದಿನ ಸ್ಥಿತಿಗತಿ! news desk September 25, 2026 0 ಸುದ್ದಿ ಕರ್ನಾಟಕದ ಹಲವೆಡೆ ಮುಂದುವರಿಯಲಿದೆ ಮಳೆ; ಮಲೆನಾಡು–ಕರಾವಳಿಗೆ ಮುನ್ನೆಚ್ಚರಿಕೆ! news desk September 25, 2026 0 1 minute read ಸುದ್ದಿ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಪರಿಚಯ; ಮದುವೆಯಾಗುವುದಾಗಿ ನಂಬಿಸಿ ₹2.20 ಲಕ್ಷ ವಂಚನೆ! news desk September 25, 2026 0