ಉತ್ತರಕನ್ನಡ: ಜಿಲ್ಲೆಯ ತಿಮ್ಮಕ್ಕ ಉದ್ಯಾನವನದ ಬಳಿ ಚೀನಾ ನಿರ್ಮಿತ ಟ್ರ್ಯಾಕರ್ ಅಳವಡಿಸಲಾದ ಸೀಗಲ್ ಹಕ್ಕಿ ಕಂಡುಬಂದಿದ್ದು, ಪ್ರಾಥಮಿಕ ತನಿಖೆಯಲ್ಲಿ ಈ ಸಾಧನವು ಸಂಶೋಧನಾ ಯೋಜನೆಯ ಭಾಗವಾಗಿರಬಹುದು ಮತ್ತು ಬೇಹುಗಾರಿಕೆ ಪ್ರಯತ್ನದ ಬಗ್ಗೆ ಸೂಚನೆಯಿಲ್ಲ, ವಿವರವಾದ ಪರಿಶೀಲನೆ ನಡೆಸಿ ನಂತರ ಸಂಕ್ಷಿಪ್ತ ಮಾಹಿತಿ ದೃಢಿಕರಿಸುತ್ತೇವೆ ಎಂದು ಕಾರವಾರದ ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿ ದೀಪನ್ ಎಂ.ಎಸ್ ತಿಳಿಸಿದ್ದಾರೆ.
