ಸುದ್ದಿ ಶೃಂಗೇರಿ: ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿತ! news desk August 17, 2025 ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಮುಂದುವರೆದ ವರುಣನ ಆರ್ಭಟದಿಂದಾಗಿ ಶೃಂಗೇರಿಯ ಕಲ್ಕಟ್ಟೆಯಲ್ಲಿ ಧರೆ ಕುಸಿತವಾಗಿದೆ. ಇಂದು ಬೆಳಗ್ಗೆ ಶಿವರಾಮ ಮತ್ತು ಕೃಷ್ಣ ಎಂಬುವವರ ಮನೆ ಬಳಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ. About the Author news desk Author View All Posts Post navigation Previous: ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ!Next: ಚಾಮರಾಜನಗರ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಲವು ಸ್ಪರ್ಧೆ ಜೊತೆಗೆ ದೇಶೀಯ ಆಟಗಳ ಜಾಗೃತಿ ಕಾರ್ಯಕ್ರಮ! Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಸುದ್ದಿ ಸಂತೆಬೆನ್ನೂರಿನ ಐತಿಹಾಸಿಕ ಪುಷ್ಕರಣಿಯಲ್ಲಿ 12ನೇ ವಿಶ್ವ ಯೋಗ ದಿನಾಚರಣೆ! news desk June 23, 2026 0 1 minute read ಸುದ್ದಿ ದೌರ್ಜನ್ಯ ಪ್ರಕರಣ ಮುಚ್ಚಿಹಾಕಲು ಯತ್ನ? ವಿರೋಧಿಸಿದ ವ್ಯಕ್ತಿಗೆ ಹಲ್ಲೆ ಆರೋಪ! news desk June 23, 2026 0 ಸುದ್ದಿ ಕೊಟ್ಟಿಗೆಹಾರದಲ್ಲಿ ಕೆಂಪೇಗೌಡ ಒಕ್ಕಲಿಗ ವೇದಿಕೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ! news desk June 23, 2026 0