
ಮೂಡಿಗೆರೆ: ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿ ಪ್ರಾವಾಸಿಗರು ಹೊಡೆದಾಡಿದ್ದಾರೆ. ಮೂಡಿಗೆರೆ ಪಟ್ಟಣದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು. ಸ್ಥಳೀಯರು ಎಷ್ಟೇ ತಡೆದರೂ ಮುಖಾ ಮೂತಿ ನೋಡದೆ ಫೈಟ್ ಮಾಡಿ ರಕ್ತ ಸುರಿಸಿಕೊಂಡ ಮೂವರು ಯುವಕರು. ಪ್ರವಾಸಿಗರ ಗಲಾಟೆಯ ಬಗ್ಗೆ ಮೂಡಿಗೆರೆ ಪೋಲಿಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.