
ಶುಂಠಿಯಿಂದ ಹಲವಾರು ಆರೋಗ್ಯಕರ ಪ್ರಯೋಜಗಳಿವೆ. ಶುಂಡಿಯನ್ನು ಅಡುಗೆಯಲ್ಲಿ ಹಾಗೂ ಔಷದೀಯ ಗುಣವನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಡುಗೆಯಲ್ಲಿ ಪರಿಮಳಕ್ಕಾಗಿಯೂ ಬಳಸಲಾಗುತ್ತದೆ.
ಶುಂಠಿಯು ವಾಕರಿಕೆ, ವಾಂತಿ, ಹೊಟ್ಟೆ ನೋವು ಹಾಗೂ ಉರಿಊತ ಕಡಿಮೆ ಮಾಡಲು ಬಳಸಲಾಗುತ್ತದೆ. ಚಹಾದಲ್ಲಿ ಶುಂಠಿಯನ್ನು ಬಳಸಲಾಗುತ್ತದೆ. ಒಣಗಿದ ಶುಂಠಿಯನ್ನು ಚಹಾ ಹಾಗೂ ಔಷಧಿಗಳಲ್ಲಿ ಬಳಸಲಾಗುತ್ತದೆ. ಶುಂಠಿಯಿಂದ ತಯಾರಿಸದ ಎಣ್ಣೆಯನ್ನು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಕೆಮ್ಮು, ಶೀತ ನೆಗಡಿಯನ್ನ ಶಮನಗೊಳಿಸಲು ಸಹಾಯಕವಾಗಿದೆ.