
ಬೆಂಗಳೂರು:ಕಳೆದ ಕೆಲವು ತಿಂಗಳಿನಿಂದ ಗಗನಕ್ಕೇರಿದ ಚಿನ್ನದ ಬೆಲೆಯಲ್ಲಿ ಇದೀಗ ಕೊಂಚ ಇಳಿಮುಖವಾಗುತ್ತಿದೆ. ಆ ಮೂಲಕ ಆಭರಣ ಪ್ರಿಯರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮದುವೆ ಸೀಸನ್ ನಲ್ಲಿಆಗುತ್ತಿರುವ ಈ ಬದಲಾವಣೆ ಮಹಿಳೆಯರಿಗೆ ಸಮಾಧಾನ ತಂದಿದೆ. 80ಸಾವಿರ ಗಡಿ ದಾಟಿದ್ದ ಬಂಗಾರ ಇದೀಗ 70ಸಾವಿರ ಬಂದು ತಲುಪಿದೆ.
Today Gold Rate
22ಕ್ಯಾರೆಟ್ ನ 1ಗ್ರಾಂ ಚಿನ್ನದ ಬೆಲೆ 7,085 ರೂ.
24ಕ್ಯಾರೆಟ್ ನ 1ಗ್ರಾಂ ಚಿನ್ನದ ಬೆಲೆ 7,729 ರೂ.
18ಕ್ಯಾರೆಟ್ ನ 1ಗ್ರಾಂ ಚಿನ್ನದ ಬೆಲೆ 5,797 ರೂ.
22ಕ್ಯಾರೆಟ್ ನ 10ಗ್ರಾಂ ಚಿನ್ನದ ಬೆಲೆ 72,200 ರೂ.
24ಕ್ಯಾರೆಟ್ ನ 10ಗ್ರಾಂ ಚಿನ್ನದ ಬೆಲೆ 78,760 ರೂ.
18ಕ್ಯಾರೆಟ್ ನ 10ಗ್ರಾಂ ಚಿನ್ನದ ಬೆಲೆ 59,070 ರೂ.