
ಟಾಟ ಕನ್ಸಲ್ಟೆನ್ಸ್ ಸರ್ವೀಸ್ ಕಂಪನಿಯು ಬಹುದೊಡ್ಡ ಸಂಸ್ಥೆಯಾಗಿದ್ದು. ಇದರಿಂದ ಹವಾರು ನೌಕರರು ಕೆಲಸವನ್ನು ನಿರ್ವಹಿಸುತ್ತಿದ್ದರು. ಆದರೆ ಇದೀಗ ತನ್ನ ಕಾರ್ಯ ಚಟುವಟಿಕೆಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆ ಮಾಡುತ್ತಿದೆ, ಆದ್ದರಿಂದ ನೌಕರನ್ನು ವಜಾಗೊಳಸಲು ನಿರ್ಧರಿಸಿದೆ. ಇದು ಟಿಸಿಎಸ್ ಕಂಪನಿಯ ಬೃಹತ್ ಉದ್ಯೋಗ ವಜಾ ಇದಾಗಿದೆ. ಇದರಿಂದಾಗಿ ನೌಕರರ ಮೇಲೆ ಪರಿಣಾಮ ಬೀರಲಿದ್ದು. ನೌಕರರು ಮನೆಗಳಿಗೆ ಹಿಂತಿರುಗುವ ಪರಿಸ್ಥಿತಿ ಎದುರಾಗಿದೆ.
ಆರ್ಟಿ ಫೀಶಿಯಲ್ ಇಂಟಲಿಜೆನ್ಸಿ ಯಿಂದಾಗಿ 12000ಉದ್ಯೋಗಿಗಳನ್ನು ವಜಾಗೊಳಿಸಲು ಟಿಸಿಎಸ್ ನಿರ್ಧಾರ ಮಾಡಿದೆ. ಕೃತಕ ಬುದ್ಧಿ ಮತ್ತೆಯಿಂದಾಗಿ ಐಟಿ ವಲಯದಲ್ಲಿ ೨೦೨೫ರ ಪ್ರಾರಂಭದಿಂದಲೂ ಹಲವು ಕಂಪನಿಗಳು ವಜಾ ಪ್ರಕ್ರಿಯೆ ನಡೆಸಿಕೊಂಡು ಬಂದಿದೆ. ಇದರಿಂದಾಗಿ ಉದ್ಯೋಗಿಗಳು ಆತಂಕಕ್ಕೊಳಪಟ್ಟಿದ್ದಾರೆ. ಉದ್ಯೋಗ ಕಳೆದುಕೊಂಡು ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡವನ್ನು ಅನುಭವಿಸದ್ದಾರೆ