
(Sringeri: Stotra chanting by School children from Dakshina Kananda Dist) ಶೃಂಗೇರಿ : ದ.ಕ ಜಿಲ್ಲೆಯ ವಿವಿಧ ೧೨ ಶಾಲೆಯ ಸುಮಾರು ೮೦೦ ವಿದ್ಯಾರ್ಥಿಗಳು ಗುರು ನಿವಾಸದಲ್ಲಿ ಇಂದು ಶಂಕರ ವಿರಚಿತ ಸ್ತೋತ್ರ ಪಠಣ ಮಾಡುವ ಮೂಲಕ ಕಲ್ಯಾಣ ವೃಷ್ಠಿ ಸಮರ್ಪಣೆ ಮಾಡಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಅನುಗ್ರಹ ಪಡೆದುಕೊಂಡರು. ಈ ಸಂದರ್ಭದಲ್ಲಿ ಶ್ರೀ ಸನ್ನಿಧಾನಂಗಳವರು ವಿಧ್ಯಾರ್ಥಿಗಳಿಗೆ ಅನುಗ್ರಹ ಸಂದೇಶ ನೀಡಿದರು.