ಸುದ್ದಿ ಶೃಂಗೇರಿ: ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿತ! news desk August 17, 2025 ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಮುಂದುವರೆದ ವರುಣನ ಆರ್ಭಟದಿಂದಾಗಿ ಶೃಂಗೇರಿಯ ಕಲ್ಕಟ್ಟೆಯಲ್ಲಿ ಧರೆ ಕುಸಿತವಾಗಿದೆ. ಇಂದು ಬೆಳಗ್ಗೆ ಶಿವರಾಮ ಮತ್ತು ಕೃಷ್ಣ ಎಂಬುವವರ ಮನೆ ಬಳಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ. Continue Reading Previous: ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ!Next: ಚಾಮರಾಜನಗರ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಲವು ಸ್ಪರ್ಧೆ ಜೊತೆಗೆ ದೇಶೀಯ ಆಟಗಳ ಜಾಗೃತಿ ಕಾರ್ಯಕ್ರಮ! Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಸುದ್ದಿ ಹಲವೆಡೆ ಗುಡ್ಡ ಹಾಗೂ ಭೂ ಕುಸಿತದಿಂದ ಆತಂಕದ ಪರಸ್ಥಿತಿ ನಿರ್ಮಾಣ! news desk August 17, 2025 ಸುದ್ದಿ ಚಾಮರಾಜನಗರ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಲವು ಸ್ಪರ್ಧೆ ಜೊತೆಗೆ ದೇಶೀಯ ಆಟಗಳ ಜಾಗೃತಿ ಕಾರ್ಯಕ್ರಮ! news desk August 17, 2025 ಸುದ್ದಿ ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ! news desk August 17, 2025