
ಶೃಂಗೇರಿ: ಇಂದು ಈಶ್ವರಗಿರಿಯ ಶ್ರೀ ಭವಾನಿ ಮಲಹಾನಿಕರೇಶ್ವರ ಸ್ವಾಮಿ ಯ ದರ್ಶನ ಕೊನೆ ದಿನ. ನಾಳೆ ಇಂದಾ ಕೆಲಸದ ಕಾಮಗಾರಿ ಮುಗಿಯುವ ತನಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸೇವೆ ಸಲ್ಲಿಸುವ ಭಕ್ತಾಧಿಗಳು ಶ್ರೀ ಮಠದ ಆವರಣದಲ್ಲಿರುವ ಸೇವಾಕೌಂಟರ್ನಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ. ಭಕ್ತ ಮಹಾಜನರು ಈ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.