
ಶ್ರಾವಣ ಮಾಸವು ಜುಲೈ 25 ರಂದು ಆರಂಭಗೊಂಡಿದ್ದು, ಕರ್ನಾಟಕದಲ್ಲಿ ಕೊನೆಯ ಶ್ರಾವಣ ಶನಿವಾರವನ್ನು ಇಂದು ಆಚರಿಸಲಾಗುತ್ತದೆ. ಹಾಗೆಯೇ ಇಂದು ಶ್ರಾವಣದ ಕೊನೆಯ ದಿನವೂ ಕೂಡ ಆಗಿದೆ. ಈ ದಿನ ಅಮವಾಸ್ಯೆಯೂ ಇದ್ದು, ಇದನ್ನು ಬೆನಕ ಅಮವಾಸ್ಯೆ ಎಂದು ಆಚರಣೆ ಮಾಡಲಾಗುತ್ತದೆ.
ಶ್ರಾವಣ ಶನಿವಾರದಂದು ಶನಿದೇವ, ಶಿವ ಹಾಗೂ ಹನುಮಂತನನ್ನು ಪೂಜಿಸಲಾಗುತ್ತದೆ. ಇದರಿಂದಾಗಿ ದೋಷ ನಿವಾರಣೆಯಾಗುತ್ತದೆ.