
ಸೆಪ್ಟೆಂಬರ್ 2025: ದಿನಾಂಕ 05-09-2025ರಂದು ಈದ್-ಮಿಲಾದ್ ಹಾಗೂ ಶಿಕ್ಷಕರ ದಿನಾಚರಣೆ. 07-09ರಂದು ಭಾನುವಾರ ರಜಾ ದಿನವಾಗಿದೆ. ಎರಡನೇ ಶನಿವಾರವು 13-09ರಂದಿದ್ದು, ಅಂದೇ ಸೌರ ಯುಗಾದಿಯಾಗಿದೆ. 14-09 ರಂದು ರವಿವಾರದ್ದರಿಂದ ನಿಮ್ಮೆಲ್ಲ ಬ್ಯಾಂಕಿನ ವ್ಯವಹಾರವನ್ನು ದಿನಾಂಕ 12-09ರೊಳಗಾಗಿ ಮುಗಿಸಕೊಳ್ಳವುದು ಉತ್ತಮವಾಗಿದೆ. ಭಾನುವಾರದ ದಿನಾಂಕ 21ರಂದು ಮಹಾಲಯ ಅಮಾವಾಸ್ಯೆಯಾಗಿದೆ. ಶರನ್ನವರಾತ್ರಿಯನ್ನು ದಿನಾಂಕ 22-09-2025ರಂದು ಪ್ರಾರಂಭವಾಗುತ್ತದೆ. 27-09ರಂದು ನಾಲ್ಕನೇ ಶನಿವಾರ ಹಾಗೂ 28-09 ಎಂದಿನಂತೆ ರವಿವಾರವಾದ್ದರಿಂದ 26-09ರ ಮುಂಚಿತವಾಗಿ ಬ್ಯಾಂಕಿನ ವ್ಯವಹಾರವನ್ನು ಮುಗಿಸಿಕೊಳ್ಳವುದು ಉತ್ತಮ. 29-09ಕ್ಕೆ ಸರಸ್ವತಿ ಪೂಜೆ ಹಾಗೂ 30-09ರಂದು ದುರ್ಗಾಷ್ಟಮಿ ಇರುತ್ತದೆ.