
Plane crash, plane on fire and smoke. Fear of Air Travel Concept
ಮಾಸ್ಕೋ: ಜೂನ್ 12 ರಂದು ಗುಜರಾತ್ ರಾಜ್ಯದ ಅಹಮದಬಾದ್ ಏರ್ ಪೋರ್ಟ್ ಸಮೀಪದಲ್ಲಿ ಏರ್ ಇಂಡಿಯಾ ವಿಮಾನ ಭೀಕರ ಅಪಘಾತವಾಗಿದ್ದು, 242 ಪ್ರಯಾಣಿಕರನ್ನು ಬಲಿ ಪಡೆದಿದೆ. ಇದರ ಬೆನ್ನಲ್ಲೇ ಅತಂಹದೆ ರೀತಿಯ ಘಟನೆಯೊಂದು ನಡೆದಿದ್ದು, ಗುರುವಾರ ರಷ್ಯಾದ ಎಎನ್-24 ಪೂರ್ವ ಭಾಗದ ಅಮುರ್ ಪ್ರದೇಶ ದಲ್ಲಿ ಪತನಗೊಂಡಿದೆ. ಈ ಅಪಘಾತದಲ್ಲಿ49 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದು, ಒಂದಾದ ಮೇಲೊಂದು ವಿಮಾನ ಪತನಗೊಳ್ಳುತ್ತಿರುವುದು ಎಲ್ಲರನ್ನ ಬೆಚ್ಚಿ ಬೀಳುವಂತೆ ಮಾಡುತ್ತಿದೆ.