
ಚನ್ನಗಿರಿ: ಚನ್ನಗಿರಿ ,ತಾಲೂಕು ದಾವಣಗೆರೆ ಜಿಲ್ಲೆ ಸಂತೆಬೆನ್ನೂರು ಹೋಬಳಿ ಕಾಕನೂರು ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್ ವೀರಭದ್ರ ಸ್ವಾಮಿ ಇವರುಗಳು ಪಿಡಿಒ ಮತ್ತು ಸೆಕ್ರೆಟರಿ ಗಳನ್ನು ದಾರಿ ತಪ್ಪಿಸುವಂತ ಕೆಲಸ ಮಾಡುತ್ತಿದ್ದಾರೆ ಇವರುಗಳು ಸುಮಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು ಹಲವಾರು ಅಕ್ರಮ ಮಾಡಿದ್ದಾರೆ ಅದರಿಂದ ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಪಂಚಾಯತ್ ಸಿ ಎಸ್ ಇವರುಗಳು ಇವರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಕನೂರು ಗ್ರಾಮಸ್ಥರು ಮತ್ತು ಕುಳೇನೂರು ಮತ್ತು ಆರಳಿಕಟ್ಟ ದೊಡ್ಡೇರಿ ಕಟ್ಟೆ ಗ್ರಾಮಸ್ಥರು ಆಗ್ರಹಿಸುತ್ತಾರೆ
ದುಡ್ಡು ಕೊಟ್ಟರೆ ಏನು ಬೇಕಾದರೂ ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿದೆ ದುಡ್ ಕೊಟ್ಟಿಲ್ಲ ಅಂದ್ರೆ ಏನು ಮಾಡುವುದಿಲ್ಲ
ನಾಗರಾಜ್ ಮತ್ತು ವೀರಭದ್ರ ಸ್ವಾಮಿ ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಹಿಡಿ ಕೊಳನೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ