ಕುಂದಾಪುರ:ಕುಂದಾಪುರ ತಾಲ್ಲೂಕಿನ ಕಸಬಾ ಗ್ರಾಮದ ಸುಧಾಕರ( 54) ಎಂಬುವವರ ಮೊಬೈಲ್ ಗೆ +91 9064598473 ನಂಬರ್ನಿಂದ ಹಾಯ್ ಎಂದು ಬಂದಿದ್ದು, ಆರ್ಟಿಒ ಟ್ರಾಫಿಕ್ ಚಲನ್ ಎಂದು ಭಾವಿಸಿ ಆ ಲಿಂಕ್ನನ್ನು ಕ್ಲಿಕ್ ಮಾಡಿದ ಕಾರಣ ಅವರ ಖಾತೆಯಲ್ಲಿದ್ದ ಒಟ್ಟು1,87,044 ರೂ ಹಣವನ್ನು ವಂಚಕರು ದೋಚಿದ್ದಾರೆ. ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.