
ಶಿವಮೊಗ್ಗ: 2025-26 ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಪದವಿ ಹಾಗೂ ಸ್ನಾತಕೊತ್ತರ ಡಿಪ್ಲೊಮೊ ಪಠ್ಯಕ್ರಮಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಇದರ ದಿನಾಂಕವನ್ನು ಆಗಸ್ಟ್ 08ವರೆಗೆ ವಿಸ್ತರಣೆ ಮಾಡಲಾಗಿದೆ. ಮೆರಿಟ್ ಆಧಾರಿತ ಪಟ್ಟಿಯನ್ನು ಆಗಸ್ಟ್ 18ರಂದು ಬಿಡುಗಡೆ ಮಾಡಲಾಗುವುದು, ಕೌನ್ಸಿಲಿಂಗ್, ಮೆರಿಟ್ ಹಾಗೂ ಸ್ಪೆಷಲ್ ಕೆಟಗರಿ ಪ್ರವೇಶಾತಿ ಆ.20ರಂದು, ಮೆರಿಟ್ ಕಮ್ ಪೇಮೆಂಟ್ ಆ.21 ರಂದು ಹಾಗೆಯೇ ವರ್ಗಾವಣೆಗೆ ಕೊನೆಯ ದಿನಾಂಕವನ್ನು ಆಗಸ್ಟ್ 22ಕ್ಕೆ ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಉಪಕುಲ ಸಚಿವರು ಪ್ರಕಟಿಸಿದ್ದಾರೆ.