ಶೃಂಗೇರಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಚೇಬೈಲ್ನಲ್ಲಿ ಕಲ್ಯಾಣವೃಷ್ಟಿಸ್ತವಃ ಕಾರ್ಯಕ್ರಮವನ್ನು ಭಾಸ್ಕರ್ ರಾವ್ ಹೆಬ್ಬಿಗೆರವರು ಉದ್ಘಾಟಿಸಿದರು. ಕನ್ನಡ ಜಾನಪದ ಮಹಿಳಾ ಘಟಕದ ಅಧ್ಯಕ್ಷರು ಜ್ಯೋತಿ ಮಂಜುನಾಥ, ಜಲಜ, ಕೃಷ್ಣಪ್ಪ, ಚಂದ್ರು, ಕಲಾ, ರಮೇಶ್, ಶ್ರಿಮತಿ ವಾಣಿ, ಮುಖ್ಯ ಶಿಕ್ಷಕರು ಕೊಟ್ರೇಶ್, ಅಂಕಿತ ಸುಬ್ರಮಣ್ಯ, ಜೆಸಿ ಕಾರ್ಯದರ್ಶಿ ರಮೇಶ್ ಶೂನ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.