ಶೃಂಗೇರಿ: ಕಳೆದ ಕೆಲ ತಿಂಗಳುಗಳಿಂದ ಶೃಂಗೇರಿ ಪಶು ಆಸ್ಪತ್ರೆಗೆ ನೀರಿನ ಸಂಪರ್ಕ ಇರಲಿಲ್ಲ. ಈ ಕುರಿತು ಜೈಟಿವಿ ವರದಿ ಮಾಡಿತ್ತು,ಇದೀಗ ಎಚ್ಚೆತ್ತ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪಶು ಆಸ್ಪತ್ರೆಯ ನೀರಿನ ಸಂಪರ್ಕವನನ್ನು ಸರಿಪಡಿಸಿದ್ದಾರೆ. ಪಶು ಆಸ್ಪತ್ರೆಗೆ ಬರುವ ಪಶುಗಳಿಗೆ ಹಗೂ ಸಾರ್ವಜನಿಕರಿಗೆ ಆಗುತ್ತಿದ್ದ ಬವಣೆ ತಪ್ಪಿದೆ. ನಮ್ಮ ವರದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಧನ್ಯವಾದಗಳು.
ನಿಮ್ಮೂರಿನಲ್ಲೂ ಇಂತಹ ಸಮಸ್ಯೆಗಳಿದ್ದಲ್ಲಿ ನಮ್ಮ ಗಮನಕ್ಕೆ ತನ್ನಿ 8277451466
