
ಕಳೆದ ಕೆಲವು ತಿಂಗಳಿನಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ ಇದೀಗ ಇಳಿಮುಖವಾಗುತ್ತಿರುವುದು ಗ್ರಾಹಕರಲ್ಲಿ ಸಂತಸ ಮೂಡಿದೆ. ಇಂದು ಮತ್ತೆ ಬಂಗಾರದ ಬೆಲೆ ಕುಸಿದಿರುವುದು ಆಭರಣ ಪ್ರಿಯರಿಗೆ ಸಿಹಿ ಸುದ್ದಿಯಾಗಿದೆ. ಹಾಗಾದರೆ ಬೆಲೆ ಎಷ್ಟಿದೆ ನೋಡಿ!.
22ಕ್ಯಾರೆಟ್ ನ 1ಗ್ರಾಂ ಚಿನ್ನದ ಬೆಲೆ 7,045 ರೂ.
24ಕ್ಯಾರೆಟ್ ನ 1ಗ್ರಾಂ ಚಿನ್ನದ ಬೆಲೆ 7,685 ರೂ.
18ಕ್ಯಾರೆಟ್ ನ 1ಗ್ರಾಂ ಚಿನ್ನದ ಬೆಲೆ 5,764 ರೂ.
22ಕ್ಯಾರೆಟ್ ನ 10ಗ್ರಾಂ ಚಿನ್ನದ ಬೆಲೆ 70,450ರೂ.
24ಕ್ಯಾರೆಟ್ ನ 10ಗ್ರಾಂ ಚಿನ್ನದ ಬೆಲೆ 76,850ರೂ.
18ಕ್ಯಾರೆಟ್ ನ 10ಗ್ರಾಂ ಚಿನ್ನದ ಬೆಲೆ 57,640ರೂ.