
ಅಮೇರಿಕಾ: ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭಾರತದ ಸಹಾಯ ಪಡೆದು ಚುನಾವಣೆ ಗೆದ್ದಿದ್ದು, ಇದೀಗ ಭಾರತದ ಜನರಿಗೆ ಕೆಲಸ ನೀಡಬೇಡಿ ಎಂದು ಟ್ರಂಪ್ ಅಮೇರಿಕಾದ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹಿಂದಿನ ತಿಂಗಳಿನಿಂದ ಭಾರತದ ವಿರೋಧಿ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಇದು ಭರತಿಯರಿಗೆ ಸಂಚಲನ ಉಂಟು ಮಾಡಿದೆ. ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಲು ಭಾರತದ ಪಾತ್ರ ದೊಡ್ಡದು. ಕೋಟಿ ಕೋಟಿ ಭಾರತೀಯರು ಡೊನಾಲ್ಡ್ ಪರವಾಗಿ ನಿಂತಿದ್ದರು. ಹೀಗೆ ಭಾರತದ ಜೊತೆಗೆ ಚೆನ್ನಾಗಿಯೇ ಇದ್ದು, ಈಗ ಅವರಿಗೆ ಅಮೇರಿಕಾ ಕಂಪನಿಗಳಲ್ಲಿ ಕೆಲಸ ಕೊಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.