ದಕ್ಷಿಣ ಕನ್ನಡ: ಮಾಜಿ ಜಿಲ್ಲಾಧಿಕಾರಿಯಾದ ಮುಲ್ಲೈ ಮುಗಿಲನ್ ಅವರನ್ನು ನೊಂದಣಿ ಮೇಲ್ವಿಚಾರಕರು ಮತ್ತು ಸ್ಟಾಂಪ್ ಕಮಿಷನರ್ ಹುದ್ದೆಗೆ ವರ್ಗಾಯಿಸಲಾಗಿದೆ. ಇದೀಗ ರಾಜ್ಯ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಬೆಂಗಳೂರು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾದ ದರ್ಶನ್ ಎಚ್. ವಿ ಅವರನ್ನು ವರ್ಗಾಯಿಸಿದ್ದಾರೆ.