ದಾವಣಗೆರೆ: ಚನ್ನಗಿರಿ ತಾಲೂಕು ದಾವಣಗೆರೆ ಸಂತೆಬೆನ್ನೂರು ಹೋಬಳಿ ಕುಳೇನೂರು ಗ್ರಾಮದ 44 ವರ್ಷದ ವಿಶ್ವನಾಥ್ ಅವರು ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ನಾಳೆ ಮದ್ಯಾಹ್ನ ೧.೦೦ ಗಂಟೆಗೆ ಸರಿಯಾಗಿ ಕುಳೇನೂರು ಗ್ರಾಮದಲ್ಲಿರುವ ಅವರ ತೋಟದಲ್ಲಿ ಶವ ಸಂಸ್ಕಾರವನ್ನು ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
