ಚಿಕ್ಕಮಗಳೂರು: ನಗರದ ವಿಜಯಪುರ, ರತ್ನಗಿರಿ ರಸ್ತೆ, ಬಸವನ ಹಳ್ಳಿ, ಹನುಮಂತಪ್ಪ ವೃತ್ತದಲ್ಲಿ ಪಥ ಸಂಚಲನೆ. ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ತೆರಳುವ ರಸ್ತೆಯಲ್ಲಿ ರೂಟ್ ಮಾರ್ಚ್ ನಡೆಸಿದ್ದಾರೆ. ಎಸ್ಪಿ ವಿಕ್ರ ಅಮಟೆ, ಎಎಸ್ಪಿ ಜಯಕುಮಾರ್ ನೇತೃತ್ವದಲ್ಲಿ ಪಥ ಸಂಚಲನೆ. ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಯಲ್ಲಿ ನೂರಾರು ಪೋಲಿಸರ ಪಥ ಸಂಚಲನ.