ಚಿಕ್ಕಮಗಳೂರು: ಅಜ್ಜಂಪುರ ತಾಲ್ಲೂಕು ಕಛೇರಿಯಲ್ಲಿ ಚೇರ್ ಇಲ್ಲದ ಕಾರಣ ಸರ್ಕಾರ ಕಷ್ಟದಲ್ಲಿಯೆಂದು ದಲಿತಪರ ಸಂಘಟನೆಗಳ ಒಕ್ಕೂಟದಿಂದ ಅಜ್ಜಂಪುರದ ಬಸ್ಸ್ಟ್ಯಾಂಡ್ ಬಿ.ಹೆಚ್.ರಸ್ತೆ, ಹೋಟೆಲ್, ಅಂಗಡಿಗಳಲ್ಲಿ 3500ರೂ. ಭಿಕ್ಷೆ ಎತ್ತಿ ಸಾರ್ವಜನಿಕರಿಗೆಂದೇ 2500ರೂ.ನ 8 ಚೇರ್ ಕೊಡುಗೆ ನೀಡಿದ್ದು, ಉಳಿದ 700-800 ರೂಪಾಯಿ ಹಣವನ್ನ ಸರ್ಕಾರಕ್ಕೆ ಕೊಟ್ಟಿದ್ದಾರೆ.