ಬೆಳ್ಳುಳ್ಳಿ: ಬೆಳ್ಳುಳ್ಳಿ ರುಚಿ ಮತ್ತು ಆರೋಗ್ಯ ಎರಡನ್ನೂ ಒಟ್ಟಿಗೆ ನೀಡುವ ಮೌಲ್ಯವಾದ ಆಹಾರ ಪದಾರ್ಥವಾಗಿದ್ದು, ಇದು ಒಂದು ಅಳ್ಳಿಯಂ ಕುಲಕ್ಕೆ ಸೇರಿದ ಸಸ್ಯವಾಗಿದೆ....
ಆರೋಗ್ಯ
ದಾಸವಾಳ: ದಾಸವಾಳ ಸಸ್ಯವು ಸೌಂದರ್ಯ, ಆರೋಗ್ಯ ಮತ್ತು ಔಷಧೀಯ ಮೌಲ್ಯಗಳಿಂದ ಸಂಪನ್ನವಾದ ಒಂದು ಬಹು ಉಪಯೋಗಿ ಗಿಡವಾಗಿದೆ. ಇದರ ಹೂವು, ಎಲೆ ಮತ್ತು...
ಬ್ಲಾಕ್ ಕಾಫಿ: ಬ್ಲಾಕ್ ಕಾಫಿ ಶುದ್ಧ ಮತ್ತು ಸರಳವಾದ ಪಾನೀಯವಾಗಿದ್ದು, ಹಾಲು, ಸಕ್ಕರೆ ಸೇರಿಸದ ಕಾರಣ ಕಡಿಮೆ ಕ್ಯಾಲೊರಿಯನ್ನು ನೀಡುತ್ತದೆ ಮತ್ತು ದೇಹದಲ್ಲಿ...
ಅಲೋವೆರಾ: ಅಲೋವೆರಾ ಒಂದು ಅದ್ಭುತ ಔಷಧೀಯ ಗಿಡವಾಗಿದ್ದು, ಇದರ ಉಪಯೋಗಗಳು ಸಾವಿರಾರು ವರ್ಷಗಳಿಂದ ಮಾನವ ಜೀವನದ ವಿವಿಧ ಕ್ಷೇತ್ರಗಳಲ್ಲಿ ಅಳವಡಿಸಿಕೊಂಡಿವೆ. ಈ ಗಿಡದ...
ತುಳಸಿ: ತುಳಸಿಯು ಒಂದು ಅತ್ಯಂತ ಪವಿತ್ರ ಮತ್ತು ಔಷಧೀಯ ಸಸ್ಯವಾಗಿದೆ. ಇದನ್ನು ಆಯುರ್ವೇದದಲ್ಲಿ “ಔಷಧಿಗಳ ರಾಣಿ” ಎಂದು ಕರೆಯಲಾಗುತ್ತದೆ. ತುಳಸಿಯು ದೈಹಿಕ, ಮಾನಸಿಕ...
ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಈ ದೊಡ್ಡ ಪತ್ರೆಗೆ ಕರ್ಪೂರವಳ್ಳಿ, ಸಾಂಬಾರುಬಳ್ಳಿ ಎಂಬ ವಿಶೇಷ ನಾಮವಳಿಗಳು ಇವೆ. ಇದರ ಮೂಲ ದಕ್ಷಿಣ...
ಮೆಂತ್ಯ ಕಾಳು: ಮೆಂತ್ಯ ಕಾಳುಗಳು ಆರೋಗ್ಯಕ್ಕೆ ಬಹಳ ಉಪಯೋಗಕಾರಿಯಾಗಿದೆ. ನೆನೆಸಿದ ಮೆಂತ್ಯ ಕಾಳುಗಳನ್ನು ಜಗಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಮಲಬದ್ಧತೆ, ವಾಯು ಮುಂತಾದ...
ಕಿವಿ ಹಣ್ಣನ್ನು ನೇರವಾಗಿ ತಿನ್ನಬಹುದಾಗಿದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಬಹುದಾಗಿದೆ. ಕಿವಿ ಹಣ್ಣನ್ನು ಜೇನುತುಪ್ಪ, ಪುದೀನ ಎಲೆಗಳು ಹಾಗೂ ನಿಂಬೆ...
ಶುಂಠಿಯಿಂದ ಹಲವಾರು ಆರೋಗ್ಯಕರ ಪ್ರಯೋಜಗಳಿವೆ. ಶುಂಡಿಯನ್ನು ಅಡುಗೆಯಲ್ಲಿ ಹಾಗೂ ಔಷದೀಯ ಗುಣವನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಡುಗೆಯಲ್ಲಿ ಪರಿಮಳಕ್ಕಾಗಿಯೂ...
ದಾಳಿಂಬೆ ಹಣ್ಣನ್ನು ಹಲವಾರು ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಹಣ್ಣು, ಬೇರು , ದಾಳಿಂಬೆ ಹೂ, ಚಿಗುರು ಎಲೆಗಳಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ಹಣ್ಣನ್ನು ತಿನ್ನುವುದರಿಂದ...
