
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್ಸಿ ಮತ್ತು ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಇಂದು (30-06-2025) ಕೊನೆಯ ದಿನವಾಗಿದೆ. ಎಸ್ಎಸ್ಎಲ್ಸಿ ಯಲ್ಲಿ ಶೇ60 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು.
* ಬೇಕಾಗುವ ದಾಖಲೆಗಳು: 1) ಆಧಾರ್ ಕಾರ್ಡ್
2) ಎಸ್.ಎಲ್.ಸಿ ಅಂಕಪಟ್ಟಿ
3) ಕೊನೆಯ ವರ್ಷದ ಅಂಕಪಟ್ಟಿ
4) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5) ಫೋಟೋ
* ಪ್ರೋತ್ಸಾಹ ಧನ:
1) ಎಸ್.ಎಲ್.ಸಿ :-15,000/-
2) ಪಿ.ಯು.ಸಿ :-20,000/-
3) ಪದವಿ :-25,000/-
4) ಸ್ನಾತ್ತಕೊತ್ತರ ಪದವಿ:- 30,000/-
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -30-06-2025