
ಮೂಡಿಗೆರೆ: ನೀವು ಹೇಳೋದ್ ಹೇಳ್ತಾನೆ ಇರಿ, ನಾವು ಮಾಡೋದು ಮಾಡ್ತಾನೆ ಇರ್ತೀವಿ. ಚಾರ್ಮಡಿ ಘಾಟಿಯಲ್ಲಿ ಮುಂದುವರಿದ ಪ್ರವಾಸಿಗರ ಹುಚ್ಚಾಟ, ಮಧ್ಯ ಸೇವಿಸಿ, ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಪಾರ್ಕಿಂಗ್ ಲೈಟ್ ಹಾಕ್ಕೊಂಡು ಡ್ಯಾನ್ಸ ಮಾಡ್ತಿರೋ ಯುವಕರು. ಚಾರ್ಮಡಿ ಘಾಟಿಯಲ್ಲಿ ಮಂಜಿನ ಮಧ್ಯೆ ವಾಹನ ಚಾಲನೆ ಮಾಡೋದೆ ಸಾಹಸ, ಅಪಘಾತ ಸಂಭವಿಸಿ, ಅನಾಹುತವಾದರೆ ಹೊಣೆ ಯಾರು? ಬಣಕಲ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.